ಅಂಗವಿಕಲ/ವಿಕಲಚೇತನ ವ್ಯಕ್ತಿಗಳ ಸಶಕ್ತೀಕರಣ ಮಂತ್ರಿಮಂಡಲದ, ಅಂಗವಿಕಲರ, “ಸಾಮಾಜಿಕ ನ್ಯಾಯ ಹಾಗೂ ಸಶಕ್ತೀಕರಣ” ವಿಭಾಗವು ಅಂಗವಿಕಲರ ಸಶಕ್ತೀಕರಣಕ್ಕಾಗಿ ಸೌಕರ್ಯ ಮಾಡಿಕೊಡುತ್ತದೆ. 2001ರ ಜನಗಣತಿಯ ಪ್ರಕಾರ ನಮ್ಮ ದೇಶದಲ್ಲಿ 2.19 ಕೋಟಿ ಜನರು ಅಂಗವಿಕಲರಿದ್ದಾರೆ ಹಾಗೂ ಒಟ್ಟಾರೆ ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 2.13 ಜನರು ಅಂಗವಿಕಲರಾಗಿರುತ್ತಾರೆ... ಹೆಚ್ಚಿನ ಮಾಹಿತಿಗಾಗಿ: ಅಂಗವಿಕಲ/ವಿಕಲಚೇತನ ವ್ಯಕ್ತಿಗಳ ಸಶಕ್ತೀಕರಣ ಅಂಗವಿಕಲ ಸ್ವಯಂ ಪ್ರೇರಿತ ಕಾರ್ಯಚಟುವಟಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೀನ್ ದಯಾಳ್ ಪುನರ್ವಸತಿ ಯೋಜನೆ (ಪರಿಷ್ಕೃತ ಡಿಡಿಆರಎಸ್ ಯೇಜನೆ) ಅಂಗವಿಕಲ ಕಾರ್ಯನೀತಿ ಖಾಸಗಿ ಕ್ಷೇತ್ರದಲ್ಲಿ ಅಂಗವಿಕಲರಿಗೆ ಉದ್ಯೋಗವಕಾಶವನ್ನು ಕಲ್ಪಿಸುವ ಯೋಜನೆ - ಉದ್ಯೋಗದಾತರಿಗೆ ಪ್ರೋತ್ಸಾಹ ಧನ ಕಾನೂನು ಸಚಿವಾಲಯ, ನ್ಯಾಯ ಹಾಗೂ ಕಂಪೆನಿ ವಿಚಾರಗಳು ಮೂಲ: ಪೋರ್ಟಲ್ ತಂಡ