ಅರಣ್ಯ ಹಕ್ಕು ಸಮಿತಿ ರಚನೆ ದಿನಾಂಕ: __________ ರಂದು ______________ ಗ್ರಾಮದ ಗ್ರಾಮ ಸಭೆಯಲ್ಲಿ ಅರಣ್ಯ ಹಕ್ಕು ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಗಿದೆ. ಕ್ರ.ಸಂ. ಹೆಸರು ಪದನಾಮ 1 ಅಧ್ಯಕ್ಷರು 2 ಸದಸ್ಯರು 3 ಸದಸ್ಯರು 4 ಸದಸ್ಯರು 5 ಸದಸ್ಯರು 6 ಸದಸ್ಯರು 7 ಸದಸ್ಯರು 8 ಸದಸ್ಯರು 9 ಸದಸ್ಯರು 10 ಸದಸ್ಯರು 11 ಸದಸ್ಯರು 12 ಸದಸ್ಯರು 13 ಸದಸ್ಯರು 14 ಸದಸ್ಯ ಕಾರ್ಯದರ್ಶಿಗಳು ಅರಣ್ಯ ಹಕ್ಕು ಸಮಿತಿಯು ಅರಣ್ಯ ಹಕ್ಕು ಕ್ಲೇಮುದಾರರ ಅರ್ಜಿಗಳನ್ನು ಸ್ವೀಕರಿಸುವ, ಪರಿಶೀಲಿಸುವ, ಕ್ಷೇತ್ರ ಭೇಟಿ ನೀಡಿ ಪರಿಶೀಲಿಸುವ ಮತ್ತು ಅರಣ್ಯ ಹಕ್ಕು ಮಾನ್ಯ ಮಾಡುವ ತೀರ್ಮಾನ ಮತ್ತು ಶಿಫಾರಸ್ಸು ಮಾಡುವ ಕಾರ್ಯವನ್ನು ನಿರ್ವಹಿಸುವಂತೆ ತೀರ್ಮಾನಿಸಲಾಯಿತು. ಕಾರ್ಯದರ್ಶಿ ಅಧ್ಯಕ್ಷರು ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ